Surprise Me!

Gas Cylinders will now be available on WhatsApp | Oneindia Kannada

2017-06-07 26 Dailymotion

Soon, you can start booking your LPG cylinder on WhatsApp. The Narendra Modi government which had made gas booking easy has now decided to make the process easier.

ಗ್ರಾಹಕರು ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದಾಗಿದೆ. ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ. ಈ ಎರಡು ವ್ಯವಸ್ಥೆ ಮೂಲಕ ಉದ್ದನೆಯ ಸಾಲಿನಲ್ಲಿ ನಿಂತು ಅನಿಲ ಸಿಲಿಂಡರ್ ಕಾಯ್ದಿರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

Buy Now on CodeCanyon